ಕವನ

  • ಕನ್ನಡ ವ್ಯಾಕರಣ, ಛಂದಸ್ಸು ಹಾಗೂ ಸಂಗೀತದ ಅಭ್ಯಾಸಕ್ಕೆಂದು ಸಿದ್ಧಪಡಿಸಿರುವ ತಂತ್ರಾಂಶ ‘ಕವನ‘. 
  • ಛಂದಸ್ಸಲ್ಲದೆ ತತ್ಸಮ, ತದ್ಭವ, ನಾಮ ಪ್ರಕರಣ, ಕ್ರಿಯಾ ಪ್ರಕರಣ, ರೂಪ ನಿಷ್ಪತ್ತಿ ಹಾಗೂ ಅಲಂಕಾರಗಳನ್ನು ವಿಶ್ಲೇಷಿಸಬಹುದು.

ವ್ಯಾಕರಣ

ಕನ್ನಡ ವ್ಯಾಕರಣ, ಛಂದಸ್ಸು ಅಭ್ಯಾಸಕ್ಕೆಂದು ಸಿದ್ಧಪಡಿಸಿರುವ ವ್ಯಾಕರಣ ತಂತ್ರಾಂಶ (MS Word ವಿಸ್ತರಣೆ) ವನ್ನು ಕೆಳಗೆ ಪಡೆಯಬಹುದು