ಕವನ

  • ಕನ್ನಡ ವ್ಯಾಕರಣ, ಛಂದಸ್ಸು ಹಾಗೂ ಸಂಗೀತದ ಅಭ್ಯಾಸಕ್ಕೆಂದು ಸಿದ್ಧಪಡಿಸಿರುವ ತಂತ್ರಾಂಶ ‘ಕವನ‘. 
  • ಛಂದಸ್ಸಲ್ಲದೆ ತತ್ಸಮ, ತದ್ಭವ, ನಾಮ ಪ್ರಕರಣ, ಕ್ರಿಯಾ ಪ್ರಕರಣ, ರೂಪ ನಿಷ್ಪತ್ತಿ ಹಾಗೂ ಅಲಂಕಾರಗಳನ್ನು ವಿಶ್ಲೇಷಿಸಬಹುದು.
  • ಕವನ ತಂತ್ರಾಂಶದ 2025.3.0.5 (Mac 25.3.5) ಆವೃತ್ತಿಯಲ್ಲಿ ಇತ್ತೀಚಿನ ೧೦ ಕೃತಿಗಳನ್ನು ಸ್ಮರಿಸುವ ಹಾಗೂ ಕೃತಿಗಳನ್ನು ಸಮಾಪ್ತಿಗೋಳಿಸುವ ಸೌಲಭ್ಯಗಳನ್ನು ಸೇರಿಸಲಾಗಿದೆ. ಇದಲ್ಲದೆ ಕೆಲವು ಲೋಪ ದೋಷಗಳನ್ನು ಸರಿಪಡಿಸಲಾಗಿದೆ

ವ್ಯಾಕರಣ

ಕನ್ನಡ ವ್ಯಾಕರಣ, ಛಂದಸ್ಸು ಅಭ್ಯಾಸಕ್ಕೆಂದು ಸಿದ್ಧಪಡಿಸಿರುವ ವ್ಯಾಕರಣ ತಂತ್ರಾಂಶ (MS Word ವಿಸ್ತರಣೆ) ವನ್ನು ಕೆಳಗೆ ಪಡೆಯಬಹುದು.

The Kavana software uses JRE from the OpenJDK, the source code for OpenJDK can be found at: https://github.com/openjdk/jdk