ಕನ್ನಡ ಛಂದಸ್ಸು, ವ್ಯಾಕರಣ ಅಭಾಸಕ್ಕೆಂದು ಸಿದ್ಧಪಡಿಸಿರುವ 'ಕವನ' ತಂತ್ರಾಂಶ ೧೩ ಕೋಟಿಗೂ ಅಧಿಕ ವೃತ್ತಗಳನ್ನು ಗುರುತಿಸಬಲ್ಲದು. ಇದಲ್ಲದೆ ಕನ್ನಡ ಭಾಷೆಯಲ್ಲಿ ಬಳಕೆಯಲ್ಲಿರುವ ಸಂಧಿಗಳನ್ನೂ ಹಾಗೂ ಸಂಧಿಯ ವಿಸ್ತಾರಗಳನ್ನು ಸರಾಗವಾಗಿ ಮಾಡಬಲ್ಲದು. ಹೊಸ ವೃತ್ತಗಳನ್ನು ಸೃಷ್ಠಿಸುವಲ್ಲಿ ಈ ತಂತ್ರಾಂಶವು ಬಹಳ ಸಹಕಾರಿಯಾಗಲಿದೆ.
'ವ್ಯಾಕರಣ' ತಂತ್ರಾಂಶವು 'ಕವನ' ತಂತ್ರಾಂಶ ಕೆಲವು ಅಂಶಗಳನ್ನು ಹೊಂದಿದ್ದು Windows10, MS Wordನ ವಿಸ್ತರಣೆಯಾಗಿದೆ.
ಸೂಚನೆ: ಪದಗಳನ್ನು ವಿಸ್ತಾರ ಮಾಡುವಾಗ ಕೆಲವೊಮ್ಮೆ ಉತ್ತರ ಪದದ ಮೊದಲನೇ ಸ್ವರಗಳು ಅಲ್ಪ ಹಾಗು ಧೀರ್ಘ ಸ್ವರಗಳು ಅದಲುಬದಲಾಗಿ ಬರುವ ಸಾಧ್ಯತೆ ಇದ್ದು. ಗಣಕದ ಉಪಯೋಗಿಗಳು ಇದನ್ನು ಸರಿಯಾಗಿ ಗಮನಿಸಬೇಕು. ಸಂಗೀತ ರಚನೆ ಇನ್ನೂ Beta ಮಾದರಿಯಲ್ಲಿದೆ.
Keywords: Kannada Chandassu, ಕನ್ನಡ ಛಂದಸ್ಸು, ವ್ಯಾಕರಣ, ಸಂಗೀತ
Copyright © 2022-2026 ಬ್ರಾಹ್ಮೀ ಅಕ್ಷರ – All rights reserved.
Unterstützt von GoDaddy