'ಕವನ' ತಂತ್ರಾಂಶದ ಮೂಲಕ ೧೩ ಕೋಟಿಗೂ ಅಧಿಕ ವರ್ಣ ವೃತ್ತಗಳನ್ನು ಹಾಗೂ ಕೆಳಕಂಡ ೨೯೦ ಛಂದಸ್ಸಿನ ಲಕ್ಷಣಗಳನ್ನು ಗುರುತಿಸಬಹುದು. ಇದಲ್ಲದೆ ೧೩ ಕೋಟಿಗೂ ಅಧಿಕ ಹೊಸ ವೃತ್ತಗಳನ್ನು ಹಾಗೂ ಹೊಸ ಛಂದಸ್ಸುಗಳನ್ನು ಸೃಷ್ಟಿಸಬಹುದು.
ವರ್ಣ ವೃತ್ತಗಳು (ಅರ್ಧಸಮ ವೃತ್ತಗಳು)
ವರ್ಣ ವೃತ್ತಗಳು (ಅರ್ಧಸಮ ವೃತ್ತಗಳು)
ವರ್ಣ ವೃತ್ತಗಳು (ಅರ್ಧಸಮ ವೃತ್ತಗಳು)
ವಿಯೋಗಿನೀ
ಮಾಲಭಾರಿಣೀ
ಪುಷ್ಪಿತಾಗ್ರ
ಸದಪರವಕ್ತ್ರ
ನಾಗ
ಅಚ್ಯುತಕ
ದಿವಿಜಕಲ್ಪಲತಾ
ರವಿಭ್ರಮ
ಮಾಲಿನಿ
ವಿಪರೀತಾಖ್ಯಾನಕಿ
ವರ್ಣ ವೃತ್ತಗಳು (ವಿಷಮ ವೃತ್ತಗಳು)
ವರ್ಣ ವೃತ್ತಗಳು (ಅರ್ಧಸಮ ವೃತ್ತಗಳು)
ವರ್ಣ ವೃತ್ತಗಳು (ಅರ್ಧಸಮ ವೃತ್ತಗಳು)
ಉದ್ಗತಾ
ಸೌರಭಕ (ಉದ್ಗತಾ)
ಲಲಿತ (ಉದ್ಗತಾ)
ತ್ರಿಪದೋನ್ನತಿ (ಉದ್ಗತಾ)
ಪ್ರಚೂಪಿತ (ಉಪಸ್ಥಿತ)
ವರ್ಧಮಾನ (ಉಪಸ್ಥಿತ)
ಶುದ್ಧ ವಿರಾಟ್ ಋಷಭ (ಉಪಸ್ಥಿತ)
ವೈದಿಕ ಛಂದಸ್ಸು
ವರ್ಣ ವೃತ್ತಗಳು (ಅರ್ಧಸಮ ವೃತ್ತಗಳು)
ಮಾತ್ರಾ ಛಂದಸ್ಸು
ಗಾಯತ್ರಿ
ಅನುಷ್ಟುಪ
ಬೃಹತಿ (4 ವಿಧಗಳು)
ಪಙ್ಕ್ತಿ
ತ್ರಿಷ್ಟುಪ್ (4 ವಿಧಗಳು)
ಜಗತಿ
ಕುಕುಪ್
ಸತೋಬೃಹತಿ
ಕಾಕುಭಪ್ರಗಾಥ
ಬಾರ್ಹತಪ್ರಗಾಥ
ಅತಿಜಗತಿ
ಶಕ್ವರಿ
ಅತಿಶಕ್ವರಿ
ಅಷ್ಟಿ
ಅತ್ಯಷ್ಟಿ
ಧೃತಿ
ಅತಿಧೃತಿ
ಮಾತ್ರಾ ಛಂದಸ್ಸು
ಮಾತ್ರಾ-ವರ್ಣ ಮಿಶ್ರ ವೃತ್ತ
ಮಾತ್ರಾ ಛಂದಸ್ಸು
ಮಾತ್ರಾಗಣಾತ್ಮಕ ತ್ರಿಪದಿ
ಶರ ಷಟ್ಪದಿ
ಕುಸುಮ ಷಟ್ಪದಿ
ಭೋಗ ಷಟ್ಪದಿ
ಭಾಮಿನಿ ಷಟ್ಪದಿ
ಪರಿವರ್ಧಿನಿ ಷಟ್ಪದಿ
ವಾರ್ಧಕ ಷಟ್ಪದಿ
ಉದ್ದಂಡ ಷಟ್ಪದಿ
ಉತ್ಸಾಹ ರಗಳೆ
ಮಂದಾನಿಲ ರಗಳೆ
ಲಲಿತ ರಗಳೆ
ಆರ್ಯೆ
ಗೀತಿ
ಉಪಗೀತಿ
ಉದ್ಗೀತಿ
ಆರ್ಯಾಗೀತಿ
ಸ್ಕಂಧಕ
ಸಂಕೀರ್ಣಕ
ಕಂದ ಪದ್ಯ
ಪದ್ಧತಿ
ಪಾದಕುಲಕ
ಮಾಗದ ಪ್ರತ್ಯಧಿಕಾ
ಕಡವಕ
ಧವಳ
ಮಂಗಳ
ಚೌಪದಿ
ವಿಷಮಚೌಪದಿ
ಅರ್ಧಚೌಪದಿ
ಅಂಶ ಛಂದಸ್ಸು
ಮಾತ್ರಾ-ವರ್ಣ ಮಿಶ್ರ ವೃತ್ತ
ಮಾತ್ರಾ-ವರ್ಣ ಮಿಶ್ರ ವೃತ್ತ
ಏಳೆ ಪದ್ಯ
ತ್ರಿಪದಿ
ಸಾಂಗತ್ಯ
ಸೀಸಪದ್ಯ
ಅಕ್ಕರಿಕೆ
ಗೀತಿಕೆ -ಆಟವಲದಿ
ಗೀತಿಕೆ -ತೇಟಗೀತಿ
ನಾಗವರ್ಮನ ಛಂದೋವತಂಸ
ಜಯಕೀರ್ತಿಯ ಛಂದೋವತಂಸ (ಆದಿವರಾಹ)
ಅಕ್ಕರ
ಪಿರಿಯಕ್ಕರ
ದೊರೆಯಕ್ಕರ
ನಡುವಕ್ಕರ
ಎಡೆಯಕ್ಕರ
ಕಿರಿಯಕ್ಕರ
ಚೌಪದಿ
ಉತ್ಸಾಹ
ಅಂಶಷಟ್ಪದಿ
ಮದನವತಿ
ಮಾತ್ರಾ-ವರ್ಣ ಮಿಶ್ರ ವೃತ್ತ
ಮಾತ್ರಾ-ವರ್ಣ ಮಿಶ್ರ ವೃತ್ತ
ಮಾತ್ರಾ-ವರ್ಣ ಮಿಶ್ರ ವೃತ್ತ
ವೈತಾಳಿಯ
ವಿಷಮವೈತಾಳಿಯ
ಸಮವೈತಾಳಿಯ
ಔಪಚ್ಛಂದಸಿಕ
ವಿಷಮಔಪಚ್ಛಂದಸಿಕ
ಸಮಔಪಚ್ಛಂದಸಿಕ
ಅಪಾತಲಿಕ
ಔಪಚ್ಛಂದಸ (ಪ್ರವೃತ್ತಕ)
ಅಪತಾಲಿಕ (ಪ್ರವೃತ್ತಕ)
ಚಾರುಹಾಸಿನಿ (ವೈತಾಳಿಯ)
ಚಾರುಹಾಸಿನಿ (ಔಪಚ್ಛಂದಸಿಕ)
ಚಾರುಹಾಸಿನಿ (ಅಪಾತಲಿಕ)
ಅಪರಾಂತಿಕ (ವೈತಾಳಿಯ)
ಅಪರಾಂತಿಕ (ಔಪಚ್ಛಂದಸಿಕ)
ಅಪರಾಂತಿಕ (ಅಪಾತಲಿಕ)
ಗುಣವೃತ್ತ
ಉತ್ಸವವೃತ್ತ
ಮಹೋತ್ಸವವೃತ್ತ
ರಮಾವೃತ್ತ
ಉತ್ಸಾಹವೃತ್ತ
ಲಯೋತ್ತರವೃತ್ತ
ಲಯೋತ್ತರವೃತ್ತ ಪ್ರಭೇಧ 1
ಲಯೋತ್ತರವೃತ್ತ ಪ್ರಭೇಧ 2
ಲಯೋತ್ತರವೃತ್ತ ಪ್ರಭೇಧ 3
ಲಯೋತ್ತರವೃತ್ತ ಪ್ರಭೇಧ 4
ಲಯೋತ್ತರವೃತ್ತ ಪ್ರಭೇಧ 5
ಲಯೋತ್ತರವೃತ್ತ ಪ್ರಭೇಧ 6
ವರ್ಣ ವೃತ್ತಗಳು (ಸಮ ವೃತ್ತಗಳು)
ವರ್ಣ ವೃತ್ತಗಳು (ಸಮ ವೃತ್ತಗಳು)
ವರ್ಣ ವೃತ್ತಗಳು (ಸಮ ವೃತ್ತಗಳು)
ಅತ್ಯುಕ್ತೆ (ಅತ್ಯುಕ್ತೆ ಛಂದಸ್ಸು)
ಸೌಂದರ (ಪ್ರತಿಷ್ಠೆ ಛಂದಸ್ಸು)
ಜನೋದಯ (ಪ್ರತಿಷ್ಠೆ ಛಂದಸ್ಸು)
ದೇವರಮ್ಯ (ಪ್ರತಿಷ್ಠೆ ಛಂದಸ್ಸು)
ಕನ್ಯಾ (ಪ್ರತಿಷ್ಠೆ ಛಂದಸ್ಸು)
ಮೃಗನೇತ್ರ (ಪ್ರತಿಷ್ಠೆ ಛಂದಸ್ಸು)
ಸುರತರು (ಪ್ರತಿಷ್ಠೆ ಛಂದಸ್ಸು)
ಕಾಂಚನಮಾಲೆ (ಸುಪ್ರತಿಷ್ಠೆ ಛಂದಸ್ಸು)
ತಿಲಕ (ಸುಪ್ರತಿಷ್ಠೆ ಛಂದಸ್ಸು)
ನಂದಕ (ಸುಪ್ರತಿಷ್ಠೆ ಛಂದಸ್ಸು)
ಶಿಖಾ (ಸುಪ್ರತಿಷ್ಠೆ ಛಂದಸ್ಸು)
ಉದಾತ್ತ (ಗಾಯತ್ರಿ ಛಂದಸ್ಸು)
ಕುಮುದ (ಗಾಯತ್ರಿ ಛಂದಸ್ಸು)
ತನುಮಧ್ಯ (ಗಾಯತ್ರಿ ಛಂದಸ್ಸು)
ಮುಕುಳ (ಗಾಯತ್ರಿ ಛಂದಸ್ಸು)
ವಿಚಿತ್ರ (ಗಾಯತ್ರಿ ಛಂದಸ್ಸು)
ಶಶಿಕಾಂತ (ಗಾಯತ್ರಿ ಛಂದಸ್ಸು)
ಸುಲಲಿತ (ಗಾಯತ್ರಿ ಛಂದಸ್ಸು)
ಕೋಮಳ (ಉಷ್ಣಿಕೆ ಛಂದಸ್ಸು)
ಅಮಲ (ಉಷ್ಣಿಕೆ ಛಂದಸ್ಸು)
ಚಿತ್ರ (ಉಷ್ಣಿಕೆ ಛಂದಸ್ಸು)
ಜಗದ್ವಿಭೂತಿ (ಉಷ್ಣಿಕೆ ಛಂದಸ್ಸು)
ವಿತಾನ (ಉಷ್ಣಿಕೆ ಛಂದಸ್ಸು)
ವಿನಿಮ್ನ (ಉಷ್ಣಿಕೆ ಛಂದಸ್ಸು)
ಸರಳ (ಉಷ್ಣಿಕೆ ಛಂದಸ್ಸು)
ಚಿತ್ರಪದ (ಅನುಷ್ಟುಪ ಛಂದಸ್ಸು)
ಪ್ರಾಮಾಣಿಕ (ಅನುಷ್ಟುಪ ಛಂದಸ್ಸು)
ಮಾನವಕ (ಅನುಷ್ಟುಪ ಛಂದಸ್ಸು)
ವಿದ್ಯುನ್ಮಾಲೆ (ಅನುಷ್ಟುಪ ಛಂದಸ್ಸು)
ಉತ್ಸುಕ (ಬೃಹತಿ ಛಂದಸ್ಸು)
ಉದಯ (ಬೃಹತಿ ಛಂದಸ್ಸು)
ಭುಜಗಶಿಶುಸೃತ (ಬೃಹತಿ ಛಂದಸ್ಸು)
ವನಜ (ಬೃಹತಿ ಛಂದಸ್ಸು)
ವಿನುತ (ಬೃಹತಿ ಛಂದಸ್ಸು)
ಸೌಮ್ಯಾ (ಬೃಹತಿ ಛಂದಸ್ಸು)
ಹಲಾಯುಧ (ಬೃಹತಿ ಛಂದಸ್ಸು)
ಉದ್ಧತ (ಪಙ್ಕ್ತಿ/ಪಂಕ್ತಿ ಛಂದಸ್ಸು)
ಏಕರೂಪ (ಪಙ್ಕ್ತಿ/ಪಂಕ್ತಿ ಛಂದಸ್ಸು)
ಕಲಗೀತ (ಪಙ್ಕ್ತಿ/ಪಂಕ್ತಿ ಛಂದಸ್ಸು)
ಕಲ್ಯಾಣ (ಪಙ್ಕ್ತಿ/ಪಂಕ್ತಿ ಛಂದಸ್ಸು)
ಚಿತ್ರಪದ (ಪಙ್ಕ್ತಿ/ಪಂಕ್ತಿ ಛಂದಸ್ಸು)
ಪಣವಕ (ಪಙ್ಕ್ತಿ/ಪಂಕ್ತಿ ಛಂದಸ್ಸು)
ಮಣಿರಂಗ (ಪಙ್ಕ್ತಿ/ಪಂಕ್ತಿ ಛಂದಸ್ಸು)
ಮತ್ತ (ಪಙ್ಕ್ತಿ/ಪಂಕ್ತಿ ಛಂದಸ್ಸು)
ವೀರವಿಲಸಿತ (ಪಙ್ಕ್ತಿ/ಪಂಕ್ತಿ ಛಂದಸ್ಸು)
ಅಚ್ಯುತ (ತ್ರಿಸ್ಟುಪ ಛಂದಸ್ಸು)
ಇಂದ್ರವಜ್ರಂ (ತ್ರಿಸ್ಟುಪ ಛಂದಸ್ಸು)
ತ್ರಿಸ್ಟುಪ_ಉದಾತ್ತ (ತ್ರಿಸ್ಟುಪ ಛಂದಸ್ಸು)
ಉಪೇಂದ್ರವಜ್ರಂ (ತ್ರಿಸ್ಟುಪ ಛಂದಸ್ಸು)
ಚಂದ್ರಿಕಾ (ತ್ರಿಸ್ಟುಪ ಛಂದಸ್ಸು)
ದೋಧಕ (ತ್ರಿಸ್ಟುಪ ಛಂದಸ್ಸು)
ಭ್ರಮರವಿಲಸಿತ (ತ್ರಿಸ್ಟುಪ ಛಂದಸ್ಸು)
ಮೋಟಕ (ತ್ರಿಸ್ಟುಪ ಛಂದಸ್ಸು)
ಮೌಕ್ತಿಕದಂತಿ (ತ್ರಿಸ್ಟುಪ ಛಂದಸ್ಸು)
ರತಿಕ್ರೀಡಾ (ತ್ರಿಸ್ಟುಪ ಛಂದಸ್ಸು)
ರಥೋದ್ಧತ (ತ್ರಿಸ್ಟುಪ ಛಂದಸ್ಸು)
ಲಯಗ್ರಾಹಿ (ತ್ರಿಸ್ಟುಪ ಛಂದಸ್ಸು)
ಶಾಲಿನೀ (ತ್ರಿಸ್ಟುಪ ಛಂದಸ್ಸು)
ಸಾಂದ್ರಪದ (ತ್ರಿಸ್ಟುಪ ಛಂದಸ್ಸು)
ಸ್ವಾಗತ (ತ್ರಿಸ್ಟುಪ ಛಂದಸ್ಸು)
ಸೈನಿಕ (ತ್ರಿಸ್ಟುಪ ಛಂದಸ್ಸು)
ಇಂದ್ರವಂಶ (ಜಗತಿ ಛಂದಸ್ಸು)
ಉತ್ಸಾಹ (ಜಗತಿ ಛಂದಸ್ಸು)
ಕಾಮದತ್ತಾ (ಜಗತಿ ಛಂದಸ್ಸು)
ಚಂದ್ರವರ್ತ್ಮ (ಜಗತಿ ಛಂದಸ್ಸು)
ಜಳೋದ್ಧತಗತ (ಜಗತಿ ಛಂದಸ್ಸು)
ತೋಟಕ (ಜಗತಿ ಛಂದಸ್ಸು)
ದ್ರುತಪದ (ಜಗತಿ ಛಂದಸ್ಸು)
ದ್ರುತವಿಲಂಬಿತ (ಜಗತಿ ಛಂದಸ್ಸು)
ಪ್ರಮಿತಾಕ್ಷರ (ಜಗತಿ ಛಂದಸ್ಸು)
ಪುಟ (ಜಗತಿ ಛಂದಸ್ಸು)
ಬಾಣ (ಜಗತಿ ಛಂದಸ್ಸು)
ಭುಜಗೇಂದ್ರಭೂಷಣ (ಜಗತಿ ಛಂದಸ್ಸು)
ಭುಜಂಗಪ್ರಯಾತ (ಜಗತಿ ಛಂದಸ್ಸು)
ಮತ್ತಕೋಕಿಲ (ಜಗತಿ ಛಂದಸ್ಸು)
ಮತ್ತಗಜ (ಜಗತಿ ಛಂದಸ್ಸು)
ಮಲಯಾನಿಲ (ಜಗತಿ ಛಂದಸ್ಸು)
ಲಲಿತಪದ (ಜಗತಿ ಛಂದಸ್ಸು)
ವಜ್ರಕಟಕ (ಜಗತಿ ಛಂದಸ್ಸು)
ವೈವಸ್ವದ (ಜಗತಿ ಛಂದಸ್ಸು)
ವಂಶಸ್ಥ (ಜಗತಿ ಛಂದಸ್ಸು)
ಸ್ರಗ್ವಿಣೀ (ಜಗತಿ ಛಂದಸ್ಸು)
ಹಂಸಮತ್ತ (ಜಗತಿ ಛಂದಸ್ಸು)
ಅನಂಗಕ್ರಮ (ಅತಿಜಗತಿ ಛಂದಸ್ಸು)
ಮಂಜುಭಾಷಿಣಿ (ಅತಿಜಗತಿ ಛಂದಸ್ಸು)
ಕಲಕಂಠ (ಅತಿಜಗತಿ ಛಂದಸ್ಸು)
ಕೌಮುದಿ (ಅತಿಜಗತಿ ಛಂದಸ್ಸು)
ಚಟುಲ (ಅತಿಜಗತಿ ಛಂದಸ್ಸು)
ಚಂದ್ರಲೇಖಾ (ಅತಿಜಗತಿ ಛಂದಸ್ಸು)
ನಿಃಕಲಂಕ (ಅತಿಜಗತಿ ಛಂದಸ್ಸು)
ಪ್ರಭಾತಮಿಶ್ರ (ಅತಿಜಗತಿ ಛಂದಸ್ಸು)
ಪ್ರಹರ್ಷಿಣಿ (ಅತಿಜಗತಿ ಛಂದಸ್ಸು)
ಬಹಿರಂಗ (ಅತಿಜಗತಿ ಛಂದಸ್ಸು)
ಭುಜಂಗಪ್ರಯಾಗ (ಅತಿಜಗತಿ ಛಂದಸ್ಸು)
ರುಚಿರ (ಅತಿಜಗತಿ ಛಂದಸ್ಸು)
ಸೌಂದರ (ಅತಿಜಗತಿ ಛಂದಸ್ಸು)
ಸೌಂದರ್ಯ (ಅತಿಜಗತಿ ಛಂದಸ್ಸು)
ಕಲಹಂಸ (ಅತಿಜಗತಿ ಛಂದಸ್ಸು)
ಪ್ರಹರಣಕಲಿತ (ಶಕ್ವರಿ ಛಂದಸ್ಸು)
ಕುಸುಮಾಂಘ್ರೀಪ (ಶಕ್ವರಿ ಛಂದಸ್ಸು)
ಪ್ರಹರಣಕಲಿತ (ಶಕ್ವರಿ ಛಂದಸ್ಸು)
ಮಟ್ಟಬೃಂಗ (ಶಕ್ವರಿ ಛಂದಸ್ಸು)
ರಜನಿಕರ (ಶಕ್ವರಿ ಛಂದಸ್ಸು)
ವನಮಯೂರ (ಶಕ್ವರಿ ಛಂದಸ್ಸು)
ವನಲತ (ಶಕ್ವರಿ ಛಂದಸ್ಸು)
ವಸಂತತಿಲಕ (ಶಕ್ವರಿ ಛಂದಸ್ಸು)
ಸುಂದರ (ಶಕ್ವರಿ ಛಂದಸ್ಸು)
ಮನಿಗುಣನಿಕರ (ಅತಿಶಕ್ವರಿ ಛಂದಸ್ಸು)
ಋಷಭ (ಅತಿಶಕ್ವರಿ ಛಂದಸ್ಸು)
ನವನಳಿನ (ಅತಿಶಕ್ವರಿ ಛಂದಸ್ಸು)
ಮಣಿಗುಣನಿಕರ (ಅತಿಶಕ್ವರಿ ಛಂದಸ್ಸು)
ಮಣಿವಿಭೂಷಣ (ಅತಿಶಕ್ವರಿ ಛಂದಸ್ಸು)
ಮದನವತಿ (ಅತಿಶಕ್ವರಿ ಛಂದಸ್ಸು)
ಮಾಲಿನಿ (ಅತಿಶಕ್ವರಿ ಛಂದಸ್ಸು)
ವಿಚಿತ್ರಲಲಿತ (ಅತಿಶಕ್ವರಿ ಛಂದಸ್ಸು)
ಸುಕೇಸರ (ಅತಿಶಕ್ವರಿ ಛಂದಸ್ಸು)
ಪಂಚಚಾಮರ (ಅಷ್ಟಿ ಛಂದಸ್ಸು)
ಅಚಲಧೃತಿ (ಅಷ್ಟಿ ಛಂದಸ್ಸು)
ಜಲಧರಮಾಲಾ (ಅಷ್ಟಿ ಛಂದಸ್ಸು)
ಪಂಚಚಾಮರ (ಅಷ್ಟಿ ಛಂದಸ್ಸು)
ಪದ್ಮಮುಖಿ (ಅಷ್ಟಿ ಛಂದಸ್ಸು)
ಮನೋಜ್ಞೆ (ಅಷ್ಟಿ ಛಂದಸ್ಸು)
ಮಂಗಳ (ಅಷ್ಟಿ ಛಂದಸ್ಸು)
ಲಲಿತಪದ_ಅಷ್ಟಿ (ಅಷ್ಟಿ ಛಂದಸ್ಸು)
ವಿಜಯಾನಂದ (ಅಷ್ಟಿ ಛಂದಸ್ಸು)
ಶೈಲಶಿಖಾ (ಅಷ್ಟಿ ಛಂದಸ್ಸು)
ಮತ್ತಕೋಕಿಲ (ಅತ್ಯಷ್ಟಿ ಛಂದಸ್ಸು)
ಕನಕಾಬ್ಜಿನಿ (ಅತ್ಯಷ್ಟಿ ಛಂದಸ್ಸು)
ಪೃಥ್ವೀ (ಅತ್ಯಷ್ಟಿ ಛಂದಸ್ಸು)
ಮಂದಾಕ್ರಾಂತ (ಅತ್ಯಷ್ಟಿ ಛಂದಸ್ಸು)
ಹರಿಣಪ್ಲುತ (ಅತ್ಯಷ್ಟಿ ಛಂದಸ್ಸು)
ಶಿಖರಿಣೀ (ಅತ್ಯಷ್ಟಿ ಛಂದಸ್ಸು)
ಹರಿಣೀ (ಅತ್ಯಷ್ಟಿ ಛಂದಸ್ಸು)
ವನಜದಳ (ಅತ್ಯಷ್ಟಿ ಛಂದಸ್ಸು)
ಮಲ್ಲಿಕಾಮಾಲೆ (ಧೃತಿ ಛಂದಸ್ಸು)
ಅರವಿಂದ (ಧೃತಿ ಛಂದಸ್ಸು)
ಕುಸುಮಿತಲತಾವೇಲ್ಲಿತ (ಧೃತಿ ಛಂದಸ್ಸು)
ಶಾರ್ದೂಲವಿಕ್ರೀಡಿತ (ಅತಿಧೃತಿ ಛಂದಸ್ಸು)
ಊರ್ಜಿತ (ಅತಿಧೃತಿ ಛಂದಸ್ಸು)
ತರಳ (ಅತಿಧೃತಿ ಛಂದಸ್ಸು)
ಮೇಘವಿಸ್ಫೂರ್ಜಿತ (ಅತಿಧೃತಿ ಛಂದಸ್ಸು)
ಮತ್ತೇಭವಿಕ್ರೀಡಿತ (ಕೃತಿ ಛಂದಸ್ಸು)
ಉತ್ಪಲಮಾಲೆ (ಕೃತಿ ಛಂದಸ್ಸು)
ಅನವದ್ಯ (ಕೃತಿ ಛಂದಸ್ಸು)
ಉಜ್ವಲ (ಕೃತಿ ಛಂದಸ್ಸು)
ಛಂದೋವೃತ್ತ (ಕೃತಿ ಛಂದಸ್ಸು)
ನಗರಂಜಿತ (ಕೃತಿ ಛಂದಸ್ಸು)
ಚಂಪಕಮಾಲೆ (ಪ್ರಕೃತಿ ಛಂದಸ್ಸು)
ಸ್ರಗ್ಧರಾ (ಪ್ರಕೃತಿ ಛಂದಸ್ಸು)
ಚಂದ್ರಕಾಂತ (ಪ್ರಕೃತಿ ಛಂದಸ್ಸು)
ತರಂಗ (ಪ್ರಕೃತಿ ಛಂದಸ್ಸು)
ಲಲಿತಗತಿ (ಪ್ರಕೃತಿ ಛಂದಸ್ಸು)
ಮಹಾಸ್ರಗ್ಧರಾ (ಆಕೃತಿ ಛಂದಸ್ಸು)
ಚೂತಕುಜ (ಆಕೃತಿ ಛಂದಸ್ಸು)
ಭದ್ರಕ (ಆಕೃತಿ ಛಂದಸ್ಸು)
ವನಮಂಜರಿ (ಆಕೃತಿ ಛಂದಸ್ಸು)
ಮತ್ತಾಕ್ರೀಡೆ (ವಿಕೃತಿ ಛಂದಸ್ಸು)
ಹಂಸಗತಿ (ವಿಕೃತಿ ಛಂದಸ್ಸು)
ಅರ್ಕಮರೀಚಿ (ಸಂಸ್ಕೃತಿ ಛಂದಸ್ಸು)
ಲಲಿತ (ಸಂಸ್ಕೃತಿ ಛಂದಸ್ಸು)
ಕ್ರೌಂಚಪದ (ಅಭಿಕೃತಿ ಛಂದಸ್ಸು)
ತೋಟಕ (ಅಭಿಕೃತಿ ಛಂದಸ್ಸು)
ವಿದಳಿತಸರಸಿಜ (ಅಭಿಕೃತಿ ಛಂದಸ್ಸು)
ಹಂಸಪದ (ಅಭಿಕೃತಿ ಛಂದಸ್ಸು)
ಭುಜಂಗವಿಜೃಂಭಿತ (ಉತ್ಕ್ರತಿ ಛಂದಸ್ಸು)
ಮುನಿಮತ (ಉತ್ಕ್ರತಿ ಛಂದಸ್ಸು)
ವನಲತೆ (ಉತ್ಕ್ರತಿ ಛಂದಸ್ಸು)
ಶಂಭುನಟನ (ಉತ್ಕ್ರತಿ ಛಂದಸ್ಸು)
ಲಲಿತ (30 ಅಕ್ಷರ)
ಕುಸುಮರಸ (31 ಅಕ್ಷರ)
ಕುಸುಮಶರ(33 ಅಕ್ಷರ)
ಚಂಡವೃಷ್ಟಿಪ್ರಪಾತ (ದಂಡಕ)
ಅರ್ಣ (ದಂಡಕ)
ಅರ್ಣವ (ದಂಡಕ)
ವ್ಯಾಲ (ದಂಡಕ)
ಜೀಮೂತ (ದಂಡಕ)
ಲೀಲಾಕಾರ (ದಂಡಕ)
ಉದ್ದಾಮ (ದಂಡಕ)
ಶಂಖ (ದಂಡಕ)
ಸಮುದ್ರ (ದಂಡಕ)
ಭುಜಂಗ (ದಂಡಕ)
೧೮ ಗಣದಿಂದ ೧೦೦೧ ಗಣದವರೆಗಿನ ದಂಡಕಗಳು
ಉಲ್ಲೇಖಗಳು:
ಕನ್ನಡ ಛಂದಃಸ್ವರೂಪ, ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ, ಡಿ. ವಿ. ಕೆ. ಮೂರ್ತಿ ಪ್ರಕಾಶನ, ಮೈಸೂರು 4
ಕನ್ನಡ ವ್ಯಾಕರಣ ದರ್ಪಣ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೫೬೦೦೧೮
We use cookies to analyze website traffic and optimize your user experience for this website. If you accept cookies, your data will be merged with that of other users.